Google News-KN | Google News-EN | Telegram |
ಟೆಸ್ಟ್ ಬುಕ್ ಕಾರ್ಯಾಚರಣೆ ಅಂಗವಾಗಿ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಭಾನುವಾರ ಮುಂಜಾನೆ 36 ಒನ್ ವೆಬ್ ಇಂಟರ್ನೆಟ್ ಸ್ಯಾಟಲೈಟ್ ಒಳಗೊಂಡ ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಕಾಶಕ್ಕೆ ಉಡಾವಣೆ ಮಾಡಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡ ಸ್ಯಾಟಲೈಟ್ ಗಳನ್ನು ಅಮೆರಿಕ ಮೂಲದ ಕಂಪನಿ ಸಹಭಾಗಿತ್ವದಲ್ಲಿ ಉಡಾವಣೆ ಮಾಡಲಾಯಿತು.
ಭೂಮಿಯ ಸುತ್ತ ಈ ಸ್ಯಾಟಲೈಟ್ ಗಳು ಸುತ್ತಲಿದ್ದು, ಜಗತ್ತಿನಾದ್ಯಂತ ಎಲ್ಲಾ ಕಡೆ ಬ್ರಾಡ್ ಕಾಸ್ಟ್ ಚಟುವಟಿಕೆಗಳನ್ನು ನಡೆಸಲಿದೆ.
4 ಕೆಜಿ ತೂಕದ 12 ಸಣ್ಣ ವಿಮಾನಗಳು ಹೊತ್ತ ಒಟ್ಟಾರೆ 152 ಕೆಜಿ ತೂಕದ ಸ್ಯಾಟಲೈಟ್ ಗಳು ಈ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ರವಾನಿಸಲಾಯಿತು. ಮೂರು ಹಂತಗಳಲ್ಲಿ ಈ ಉಡಾವಣೆ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ ಎಂದು ಇಸ್ರೊ ವಿವರಣೆ ನೀಡಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.