ಭರಣಿ ನಕ್ಷತ್ರದಲ್ಲಿ ಹುಟ್ಟಿದವರ ಗುಣ – ಸ್ವಭಾವ ಹೇಗೆ ಇರುತ್ತದೆ ಗೊತ್ತಾ? | Azad Times

1 month ago 2
Google News-KN Google News-EN Telegram Facebook

Azad Times News Desk.

ಭರಣಿಯಲ್ಲಿ ಹುಟ್ಟಿದವರು ಧರಣಿ ಆಳುತ್ತಾರೆ ಎಂಬ ಮಾತಿದೆ. ಧರಣಿಯನ್ನು ಆಳುವಷ್ಟು ಜಾಣತನ ಭರಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಇರುತ್ತದೆಂಬುದರಲ್ಲಿ ಸಂಶಯವಿಲ್ಲ ಎಂದೇ ಇದರ ಅರ್ಥ.

ಈ ನಕ್ಷತ್ರದಲ್ಲಿ ಜನಿಸಿದವರು ಬಹುಬುದ್ಧಿವಂತರು, ತೀಕ್ಷ್ಣ ಆಲೋಚನಾಶಕ್ತಿಯುಳ್ಳವರು, ತಮಗೆ ಬೇಕಾದ ವಿಚಾರಗಳನ್ನು ಸಂಗ್ರಹಿಸುವುದರಲ್ಲಿ ಅತಿ ನಿಪುಣರೂ ಆಗಿರುತ್ತಾರೆ. ಇವರ ಆಲೋಚನೆಗಳನ್ನು ಮನಸ್ಸಿನ ಭಾವನೆಗಳನ್ನು ಅಷ್ಟು ಸುಲಭವಾಗಿ ಬಹಿರಂಗಗೊಳಿಸುವುದಿಲ್ಲ. ರಹಸ್ಯಗಳನ್ನು ಕಾಪಾಡಿಕೊಳ್ಳುವುದರಲ್ಲಿ ಈ ನಕ್ಷತ್ರದವರು ಬುದ್ಧಿವಂತರು. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಈ ನಕ್ಷತ್ರದಲ್ಲಿ ಜನಿಸಿದವರು – ಸೈನ್ಯ ಆರಕ್ಷಕ ಇಲಾಖೆಯಲ್ಲಿ, ವಿದ್ಯುತ್, ವಿಜ್ಞಾನ, ವ್ಯವಹಾರ, ಪತ್ರಿಕೋದ್ಯಮ ಮೊದಲಾದ ಇಲಾಖೆಗಳಲ್ಲಿ ಬುದ್ಧಿಚಾತುರ್ಯಕ್ಕೆ ಸಂಬಂಧಿಸಿದ ಉದ್ಯೋಗಳಲ್ಲಿ ಇರುತ್ತಾರೆ.  ಇವರ ತುಟಿ, ನಾಲಿಗೆ, ನಾಭಿಗಳಲ್ಲಿ ಹುಟ್ಟು ಮಚ್ಚೆ ಇರುತ್ತದೆ. ನಯನಗಳು ರಕ್ತವರ್ಣವಾಗುವುದು, ಅಲ್ಪಶ್ರಮವನ್ನೂ ಸಹಿಸದ ನಯನಗಳ ಅಶಕ್ತತೆ ಈ ನಕ್ಷತ್ರದಲ್ಲಿ ಜನಿಸಿದವರ ವಿಶಿಷ್ಟ ಲಕ್ಷಣಗಳಲ್ಲಿ ಒಂದು.  ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಇವರ ಪ್ರೀತಿಪಾತ್ರರನ್ನು ಬೇರೆಯವರು ಪ್ರೀತಿಸಿದರೆ ಅದನ್ನು ಇವರು ಸಹಿಸಿಕೊಳ್ಳುವುದಿಲ್ಲ. ಯಾರನ್ನು ನಿಂದಿಸುವಾಗಲೂ ಆ ನಿಂದನೆಯ ಪರಿಣಾಮಗಳ ಬಗ್ಗೆ ಕಿಂಚಿತ್ತೂ ಆಲೋಚಿಸದೆ ಮಾತನಾಡುತ್ತಾರೆ. ಈ ನಕ್ಷತ್ರದವರಿಗೆ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ, ಶನಿವಾರಗಳು ಯೋಗದಾಯಕವಾಗಿರುವುದಿಲ್ಲ. ಗುರುವಾರ ಸಾಮಾನ್ಯಫಲ. ಮಂಗಳವಾರ ಮಹಾಶುಭಯೋಗ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಇವರ ಪ್ರೇಮಪ್ರಕರಣಗಳು ಅತಿ ರಹಸ್ಯವಾಗಿರುತ್ತವೆ. ಅತಿ ದೀರ್ಘ ಕಾಲ ನಡೆಯುತ್ತಿರುತ್ತವೆ. ದಾಂಪತ್ಯಜೀವನದ ಪರಿಣಾಮ ನಿರೀಕ್ಷಿಸಿದಂತೆ ಇರುವುದು ಅಪರೂಪ. ಇದಕ್ಕೆ ಮೂಲಕಾರಣ ಇವರು ಬೆಳೆಸಿಕೊಂಡು ಬರುವ ಆಳುವ ಮನೋಭಾವನೆ ಆಗಿರುತ್ತದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಭರಣಿ ನಕ್ಷತ್ರದ ಮೂರನೆಯ ಪಾದದವರ ವಿನಃ ಉಳಿದವರ ಬಾಳು ಸಾಕಷ್ಟು ಸುಖದಾಯಕವಾಗಿಯೇ ಇರುತ್ತದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

ಜನ್ಮಜಾತಕ, ಫೋಟೋ, ಹಸ್ತಸಾಮುದ್ರಿಕ, ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಅನಾರೋಗ್ಯ, ಸಂತಾನ, ಸಾಲಭಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ-ಪತಿ ಕಲಹ, ಮಾಟ-ಮಂತ್ರ, ಅತ್ತೆ-ಸೊಸೆ ಕಲಹ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ಹಣಕಾಸಿನಲ್ಲಿ ತೊಂದರೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ… ಇನ್ನೂ ಅನೇಕ ಸಮಸ್ಯೆಗಳಿಗೆ ಅಷ್ಟ ಮಂಗಲ ಪ್ರಶ್ನೆ, ತಾಂಬೂಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡಲಾಗುತ್ತದೆ. ದೈವಜ್ಜ್ಞ:- ಶ್ರೀ ಲಕ್ಷ್ಮಣ್ ರಾವ್ 9945665025

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page