ಯುಗಾದಿ ಹಬ್ಬದಂದು ಸೇವಿಸುವ ಬೇವು-ಬೆಲ್ಲದ ಮಹತ್ವ ನಿಮಗೆಷ್ಟು ಗೊತ್ತು? | Azad Times

2 months ago 4
Google News-KN Google News-EN Telegram Facebook

Azad Times News Desk.

ಶುಭಕೃತುನಾಮ ಸಂವತ್ಸರ ಕಳೆದು, ಶೋಭಕೃತ್ ನಾಮ ಸಂವತ್ಸರಕ್ಕೆ ಹೆಜ್ಜೆ ಇರಿಸುತ್ತಿದ್ದೇವೆ. ಹಿಂದೂಗಳಿಗೆ ಹೊಸ ವರ್ಷ ಶುರುವಾಗುವುದೇ ಯುಗಾದಿಯಂದು. ಇದರ ಹಿನ್ನೆಲೆ, ಮಹತ್ವ ಮತ್ತು ಪಾಲಿಸಬೇಕಾದ ನಿಯಮಗಳು ಈ ಕೆಳಕಂಡತಿದೆ.

ಮಹಾವಿಷ್ಣು ಮತ್ಸ್ಯಾವತಾರ ತಾಳಿದ ದಿನವಿದು. ಯುಗಗಳಲ್ಲೇ ಮೊದಲ ಯುಗ ಸತ್ಯಯುಗ ಈ ಯುಗದ ಆರಂಭದ ದಿನವೇ ಯುಗಾದಿ. ಮಹಾವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರ ಮತ್ಸ್ಯಾವತಾರ. ಆ ಆವತಾರವನ್ನು ತಾಳಿದ್ದು ಇದೇ ದಿನವೆಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಬ್ರಹ್ಮನಿಂದ ನಾಲ್ಕು ವೇದಗಳನ್ನು ಕದ್ದಂತಹ ರಕ್ಕಸ ಸೋಮಕಾಸುರ ಸಮುದ್ರದೊಳಗೆ ಅವಿತಿರುತ್ತಾನೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ವಿಷ್ಣು ಮತ್ಸ್ಯಾವತಾರವನ್ನ ತಾಳಿ ನೀರಿನಲ್ಲಿ ಅವಿತಿದ್ದ ಸೋಮಕಾಸುರನನ್ನ ಸಂಹರಿಸಿ ನಾಲ್ಕು ವೇದಗಳನ್ನ ಬ್ರಹ್ಮನಿಗೆ ಮರಳು ಸಿಗುವಂತೆ. ಹಾಗೆ ಬ್ರಹ್ಮ ದೇವರು ವೇದಗಳನ್ನು ಹಿಂಪಡೆದ ದಿನವೇ ಯುಗಾದಿ. ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ರಾಮ ರಾಜ್ಯ ಸ್ಥಾಪಿಸಿದ ದಿನ ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಶ್ರೀರಾಮಚಂದ್ರರು ಅಯೋಧ್ಯೆಗೆ ಮರಳಿ, ಅಯೋಧ್ಯೆಯಲ್ಲಿ ರಾಜ್ಯಭಾರ ಆರಂಭಿಸುತ್ತಾರೆ. ರಾಮರಾಜ್ಯ ಆರಂಭವಾದ ದಿನವೇ ಯುಗಾದಿಯ ದಿನವೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ದ್ವಾಪರ ಯುಗವು ಕೊನೆಯಾಗಿ ಯುಗಾದಿಯ ದಿನ ಕಲಿಯುಗವು ಆರಂಭವಾಯಿತೆಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಶಾಸ್ತ್ರಗಳ ಪ್ರಕಾರ, ವೇದಗಳ ಪ್ರಕಾರ ಯುಗಾದಿಯು ಹಿಂದೂಗಳಿಗೆ ಹೊಸ ವರ್ಷದ ಮೊದಲ ದಿನವಾಗಿ, ಬಹಳಷ್ಟು ಶ್ರೇಷ್ಠತೆಯಿಂದ ಕೂಡಿದೆ. ಹಿಂದೂ ಧರ್ಮದಲ್ಲಿ ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶೇಷವಿದೆ. ಯುಗಾದಿಯ ದಿನ ಕೆಲ ಆಚರಣೆಗಳನ್ನ ತಪ್ಪದೇ ಪಾಲಿಸಬೇಕು. ಆ ಆಚರಣೆಗಳನ್ನ ಪಾಲಿಸುವುದರಿಂದ ವರ್ಷವಿಡೀ ಶುಭ ಫಲಗಳನ್ನ ಕಾಣಬಹುದೆಂಬ ನಂಬಿಕೆ ಆದಿಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ.ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ತೈಲ ಅಭ್ಯಂಜನ ಮಾಡಬೇಕು!

ಯುಗಾದಿ ಹಬ್ಬದಂದು ಅಭ್ಯಂಜನ ಸ್ನಾನ ಮಾಡುವ ವಿಶೇಷ ಸಂಪ್ರದಾಯವಿದೆ. ಯುಗಾದಿಯಂದು ಮೈಗೆಲ್ಲಾ ಹರಳೆಣ್ಣೆ ಹಚ್ಚಿಕೊಂಡು ಕೆಲ ಕಾಲ ಬಿಸಿಲಿಗೆ ಮೈಯೊಡ್ಡಿ ತದನಂತರ ಸ್ನಾನ ಮಾಡುವ ಸಂಪ್ರದಾಯವಿದೆ. ಅಭ್ಯಂಜನ ಸ್ನಾನ ಕೇವಲ ಸಂಪ್ರದಾಯವಲ್ಲದೆ ವೈಜ್ಞಾನಿಕ ಹಿನ್ನಲೆಯನ್ನ ಪಡೆದಿದೆ. ಹರಳೆಣ್ಣೆ ದೇಹವನ್ನು ತಂಪಾಗಿಸುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದೆ. ಮನೆದೇವರನ್ನು, ಇಷ್ಟದೇವರನ್ನು ಪೂಜಿಸಿ ತ್ರಿಮೂರ್ತಿಗಳನ್ನು ಸ್ಮರಿಸಬೇಕು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಅಭ್ಯಂಜನ ಸ್ನಾನದ ಬಳಿಕ ಹೊಸ ಬಟ್ಟೆ ಧರಿಸಿ ಮನೆಯವರೆಲ್ಲಾ ಕುಲದೇವರನ್ನು, ಇಷ್ಟ ದೇವರನ್ನು ಆರಾಧನೆ ಮಾಡಲಾಗುತ್ತದೆ. ಈ ಸಮಯದಲ್ಲಿ ತ್ರಿಮೂರ್ತಿಗಳನ್ನು ಭಕ್ತಿಯಿಂದ ನಮಿಸಿದರೆ ವರ್ಷವಿಡೀ ದೈವಕೃಪೆ, ಕುಲದೇವರ ಕೃಪೆ ನಮ್ಮನ್ನು ಕಾಯುತ್ತದೆ ಎಂಬ ಮಾತನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಪಂಚಾಂಗ ಶ್ರವಣ ಮಾಡಬೇಕು.

ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲ ಸೇವಿಸುವ ಆಚರಣೆಯು ಇಡೀ ಮನುಕುಲಕ್ಕೆ ಒಂದು ಪಾಠವನ್ನ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು , ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಮಾತನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ.ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಬೇವು ಬೆಲ್ಲ ಸೇವಿಸುವಾಗ ಈ ಕೆಳಗಿನ ಮಂತ್ರವನ್ನು ಪಠಿಸಿ.

ಶತಾಯುರ್ವಜ್ರದೇಹಾಯ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ

ಬೇವು ಬೆಲ್ಲ ಸೇವಿಸುವ ಸಮಯದಲ್ಲಿ ಹೇಳಬೇಕಾದ ಈ ಮಂತ್ರ ಅತ್ಯಂತ ಅರ್ಥಪೂರ್ಣವಾಗಿದೆ. ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾಣೆಗಾಗಿಯೂ ಬೇವೂ ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಬೇವು ಬೆಲ್ಲ ಸೇವಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಭಾರತದ ಸುಪ್ರಸಿದ್ಧ ಜ್ಯೋತಿಷ್ಯರು ಅಘೋರಿ ನಾಗಸಾಧುಗಳ ಜೊತೆಗೂಡಿ ಶ್ರೀದೇವಿಯ 18 ಪೀಠ ಶಕ್ತಿಗಳ ಮಹಾದೈವಶಕ್ತಿಯನ್ನು ಪಡೆದುಕೊಂಡಿರುವ ಅನೇಕ ವರ್ಷಗಳ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು ಯಾವುದೇ ಗುಪ್ತ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ ಪರಿಹಾರ ಖಂಡಿತ ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page