ಕ್ರಿಕೆಟ್ ಗೆ ವಿದಾಯ ಹೇಳಲು 6 ಇಂಗ್ಲೆಂಡ್ ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಗಳ ಆಹ್ವಾನ! | Azad Times

5 months ago 4
Google News-KN Google News-EN Telegram Facebook

Azad Times News Desk.

ಜಾಗತಿಕ ಮಟ್ಟದಲ್ಲಿ ಐಪಿಲ್ ಟೂರ್ನಿಗಳಲ್ಲಿ ವರ್ಷಪೂರ್ತಿ ಅವಕಾಶ ಕೊಡುತ್ತೇವೆ ಅಲ್ಲದೇ 5 ದಶಲಕ್ಷ ಡಾಲರ್ ನೀಡುವುದಾಗಿ ಆಮೀಷ ಒಡ್ಡಿರುವ ಐಪಿಎಲ್ ಫ್ರಾಂಚೈಸಿಗಳು 6 ಇಂಗ್ಲೆಂಡ್ ಪ್ರೀಮಿಯರ್ ಲೀಗ್ ಆಟಗಾರರಿಗೆ ಆಹ್ವಾನ ನೀಡಿದೆ.

ಐಪಿಎಲ್ ಫ್ರಾಂಚೈಸಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಆಟಗಾರರನ್ನು ಸೆಳೆಯಲು ವಿದೇಶೀ ಆಟಗಾರರಿಗೆ ಬಲೆ ಬೀಸಿದೆ.

ಐಪಿಎಲ್ ನ ಎಲ್ಲಾ 10 ಫ್ರಾಂಚೈಸಿಗಳು ಸಿಪಿಎಲ್ (ವೆಸ್ಟ್ ಇಂಡೀಸ್ ಲೀಗ್), ಎಸ್ ಎ ಟಿ-20 (ದಕ್ಷಿಣ ಆಫ್ರಿಕಾ), ಗ್ಲೋಬಲ್ ಟಿ-20 ಲೀಗ್ (ಯುಎಇ), ಮೇಜರ್ ಲೀಗ್ ಟಿ-20 (ಅಮೆರಿಕ) ಕ್ರಿಕೆಟ್ ತೊರೆದು ಫ್ರಾಂಚೈಸಿ ಪರ ಆಡುವಂತೆ ಮನವೊಲಿಕೆ ಪ್ರಯತ್ನ ನಡೆಸುತ್ತಿವೆ ಎಂದು ಲಂಡನ್ ಟೈಮ್ಸ್ ಪತ್ರಿಕೆ ವರದಿ ಮಾಡಿವೆ.

ಐಪಿಎಲ್ ಟಿ-20 ಫ್ರಾಂಚೈಸಿಗಳಿಗೆ ಸೌದಿ ಟಿ-20 ಬಂಡವಾಳ ಹೂಡಿಕೆ ಮಾಡುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ಕನಿಷ್ಠ 6 ಇಂಗ್ಲೀಷ್ ಆಟಗಾರರನ್ನು ಸೆಳೆಯಲಾಗಿದೆ ಎಂದು ಹೇಳಲಾಗಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page