ದಿನಭವಿಷ್ಯ : ಈ ರಾಶಿಯವರು ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಿ! | Azad Times

2 months ago 3
Google News-KN Google News-EN Telegram Facebook

Azad Times News Desk.

ಮೇಷರಾಶಿ

ಶೀತ ಬಾಧೆಗಳು ವಯಸ್ಕರನ್ನು ಕಾಡಲಿದೆ. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಭಡ್ತಿ ತಡೆಹಿಡಿದಿತು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಸಂತಾನ ಯೋಗವಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ವೃಷಭರಾಶಿ

ಉನ್ನತ ವ್ಯಾಸಂಗಕ್ಕಾಗಿ ಧನ ವಿನಿಯೋಗವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗೃಹ ಸಲಕರಣೆಗಳು ಮನೆಯನ್ನು ಅಲಂಕರಿಸಲಿ. ಆದಾಯವು ಉತ್ತಮವಿದ್ದರೂ ಕೌಟುಂಬಿಕ ಖರ್ಚು ವೆಚ್ಚ ಹೆಚ್ಚಲಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮಿಥುನರಾಶಿ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ವೆಚ್ಚ ತಂದೀತು. ಶುಭಕಾರ್ಯಗಳಿಗೆ ಅಡೆ ತಡೆಗಳು ಬಂದಾವು. ಚಿಂತೆಯನ್ನು ದೂರ ಮಾಡಲು ವ್ಯಸನದ ದಾಸರಾಗದಿರಿ ಜೋಕೆ. ಮಹಾತ್ಕಾರ್ಯ ಸಾಧನೆಗೆ ಧನಹಾನಿಯಾದೀತು.

ಕಟಕರಾಶಿ

ಪರದೇಶದ ಕಾರ್ಯಗಳಿಗಾಗಿ ನಿರುದ್ಯೋಗಿಗಳಿಗೆ ಕರೆ ಬರಲಿದೆ.ಆರೋಗ್ಯವು ಹದಗೆಟ್ಟು ಸಮಸ್ಯೆ ತಂದೀತು. ದುಡುಕು ವರ್ತನೆಯಿಂದ ಕಾರ್ಯಹಾನೀಯಾದೀತು. ನಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಲಿದೆ.

ಸಿಂಹರಾಶಿ

ವ್ಯಾಪಾರ ವ್ಯವಹಾರಗಳು ಲಾಭಕರವಾಗಲಿದೆ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಅಗತ್ಯವಿದೆ. ಜೀರ್ಣಕ್ರಿಯೆಯಲ್ಲಿ ಉಷ್ಣವಾಯು ದೋಷವು ಬಾಧೆ ಕೊಡಲಿದೆ. ಅವಶ್ಯಕ ಕಾರ್ಯವು ಅಡೆತಡೆಯಿಂದ ನಡೆಯಲಿದೆ.

ಕನ್ಯಾರಾಶಿ

ಹಿರಿಯರಿಗೆ ಆಪತ್ತು ಕಾಣಿಸಲಿದೆ. ಹಣಕ್ಕಾಗಿ ಅಲೆದಾಟವು ನಿಷ್ಪಲವೆನಿಸಲಿದೆ. ಗೌಪ್ಯ ವಿಚಾರವು ಬಹಿರಂಗವಾಗಿ ರಾದ್ಧಾಂತವಾದೀತು. ವಿವಾಹಿತರಿಗೆ ಸಂತತಿ ಕ್ಷೇಶ ಕಾಣಿಸಲಿದೆ. ಸರಕಾರಿ ಇಲಾಖೆಯಲ್ಲಿ ಅಪಜಯ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ತುಲಾರಾಶಿ

ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸು ಕೊಂಚ ಹಗುರವೆನ್ನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿ ಮುನಿಸಿನಿಂದಾಗಿ ವಿಳಂಬವಾದೀತು. ವೈದ್ಯಕೀಯ ವೃತ್ತಿ ನಿರತರಿಗೆ ಈ ಮಾಸವು ಉತಮ ಫಲ ನೀಡಲಾರದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ವೃಶ್ಚಿಕರಾಶಿ

ನಿರುದ್ಯೋಗಿಗಳಿಗೆ ಸ್ಥಾನ ಪಲ್ಲಟ ಯೋಗವಿದೆ. ಸಾಂಸಾರಿಕವಾಗಿ ಹೊಂದಾಣಿಕೆಯೇ ಜೀವನವೆನ್ನಿಸಲಿದೆ. ಬಂಧು ಸಮಾಗಮ ಮಗಳ ವಿವಾಹದ ಸಮಾಲೋಚನೆ ನಡೆಯಲಿದೆ. ಶುಭವಾರ್ತೆ ಸಿಗಲಿದೆ.

ಧನಸ್ಸುರಾಶಿ

ನಿರುದ್ಯೋಗಿಗಳಿಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಕಚೇರಿಯಲ್ಲಿ ಯಾರದ್ದೋ ತಪ್ಪಿಗೆ ದಂಡ ತೆರುವ ಪ್ರಸಂಗ ಬಢ್ತಿಯನ್ನ ತೆಡಹಿಡಿಯಲಿದೆ. ಭೂ ಸಂಬಂಧಿ ವ್ಯವಹಾರ ಫಲ ನೀಡಲಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮಕರ

ಬಂಡವಾಳದಲ್ಲಿ ಹಣ ನಷ್ಟವಾದೀತು. ದಂಪತಿಗಳಲ್ಲಿ ವಿರಸ ತೋರಿ ಬರಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯದ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ವಂಚನೆ ತೋರಿ ಬಂದೀತು. ಪ್ರವಾಸ ಯೋಗವಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಕುಂಭರಾಶಿ

ಶತ್ರುಗಳ ಬಾಧೆಯಿಂದ ಕಾರ್ಯಭಂಗವಾದೀತು. ಶುಭ ಕಾರ್ಯಗಳಿಗೆ ತಡೆ ತಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಹಿರಿಯರು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದಾರೆ. ವಾಹನ ಚಾಲನೆಯಲ್ಲಿ ಜಾಗೃತೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮೀನರಾಶಿ

ಹಳೇ ಬಾಕಿ ವಸೂಲಾಗಲಿದೆ. ಕಚೇರಿಯಲ್ಲಿ ಕೆಲಸದ ಒತ್ತಡವಿದೆ. ದೂರ ಪ್ರಯಾಣದ ಆಯಾಸದಿಂದ ಸಮಸ್ಯೆ ಕಾಣಬಹುದು. ನ್ಯಾಯಾಲಯದ ಕೆಲಸಗಳು ನಿಮ್ಮ ಪಾಲಿಗೆ ಸುಲಭವಾಗಲಿದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಭಾರತದ ಸುಪ್ರಸಿದ್ಧ ಜ್ಯೋತಿಷ್ಯರು ಅಘೋರಿ ನಾಗಸಾಧುಗಳ ಜೊತೆಗೂಡಿ ಶ್ರೀದೇವಿಯ 18 ಪೀಠ ಶಕ್ತಿಗಳ ಮಹಾದೈವಶಕ್ತಿಯನ್ನು ಪಡೆದುಕೊಂಡಿರುವ ಅನೇಕ ವರ್ಷಗಳ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು ಯಾವುದೇ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page