ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಏನು ಫಲ ಗೊತ್ತಾ? | Azad Times

6 months ago 7
Google News-KN Google News-EN Telegram Facebook

Azad Times News Desk.

ಮಚ್ಚೆಗಳು ಕೂಡ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಜ್ಯೋತಿಷ್ಯಾ ಶಾಸ್ತ್ರ ಹೇಳುತ್ತದೆ. ದೇಹದ ಯಾವ ಭಾಗದಲ್ಲಿ ಯಾವ ಮಚ್ಚೆ ಇದ್ದರೆ ಅದರ ಅರ್ಥ ಏನು ಎಂದು ತಿಳಿದುಕೊಳ್ಳೋಣ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಬಲ ಮತ್ತು ಏಡ ಕಪೋಲಗಳಲ್ಲಿ (ಕೆನ್ನೆ) ಯಾವುದೇ ಭಾಗದಲ್ಲಿ ಮಚ್ಚೆ ಇದ್ದರೂ ಆ ವ್ಯಕ್ತಿ (ಸ್ತ್ರೀ-ಪುರುಷ-ಭೇದವಿಲ್ಲದ) ಅತ್ಯಂತ ಗೌರವಸ್ಥನೂ, ಬಹು ಜನಪ್ರಿಯನೂ ಆಗುತ್ತಾನೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಬಲಕಣ್ಣಿನ ಒಳಭಾಗ (ಬಿಳಿಯ ಗುಡ್ಡೆ)ಯಲ್ಲಿ ಮಚ್ಚೆ ಇದ್ದರೆ ಸಿರಿವಂತಳೂ, ಸುಗುಣವಂತಳೂ (ಸ್ತ್ರೀ-ಆಗಿದ್ದರೆ ಸಿರಿವಂತ, ಗುಣವಂತರು) ಆಗಿರುವ ಕನ್ಯೆಯೊಂದಿಗೆ ವಿವಾಹವಾಗುತ್ತದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಈ ಮಚ್ಚೆಯು ಎಡಕಣ್ಣಿನಲ್ಲಿದ್ದರೆ ಯಾವುದೇ ಕಾರ್ಯವೂ ಸುಲಭವಾಗಿ ಕೈಗೂಡದೇ, ಜೀವಿತವು ಅನೇಕ ಸೋಲುಗಳಿಂದ ಕೂಡಿ ನೀರಸವಾಗಿರುತ್ತದೆ.

ಕಣ್ಣುಗುಡ್ಡೆಯ ತುದಿಗಳಲ್ಲಿ ಭ್ರೂ ಮಧ್ಯದಲ್ಲಿ ಮಚ್ಚೆ ಇದ್ದರೆ, ಅತ್ಯಂತ ಶಾಂತ ಸ್ವಭಾವದವನೂ, ವಿವೇಕಿಯೂ, ಜ್ಞಾನಿಯೂ, ದೃಢ ಚಿತ್ತನೂ ಆಗಿದ್ದು, ಆಕಾಲ ಮೃತ್ಯುವನ್ನು ಹೊಂದುತ್ತಾನೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮೂಗಿನ ಮೇಲೆ ಬಲಭಾಗದಲ್ಲಿದ್ದರೆ, ಸದಾ ಕಾರ್ಯ ಜಯಪಟ್ಟು ಹಿಡಿದು ಕಾರ್ಯವನ್ನು ಸಾಧಿಸುತ್ತಾರೆ. ಸಂಪಾದನೆ ತೃಪ್ತಿಕರವಾಗಿ ಇರುತ್ತದೆ. ಬಹುಮಟ್ಟಿಗೆ ದೇಶ ಸಂಚಾರಿಗಳಾಗಿರುತ್ತಾರೆ.

ಎಡಭಾಗದಲ್ಲಿದ್ದರೆ, ಕಾರ್ಯಕಗಳು ಸುಲಭವಾಗಿ ಕೈಗೂಡುವುದಿಲ್ಲ. ಆದಾಯಕ್ಕಿಂತ ಅಧಿಕ ವೆಚ್ಚ, ಸಾಲಕ್ಕೆ ಸಿಕ್ಕಿಕೊಳ್ಳುವುದು, ಸುಳ್ಳು ಹೇಳಿ ಬಾಳಬೇಕಾದ ಸ್ಥಿತಿ, ವೃಥಾ ಸಂಚಾರಗಳು ಉಂಟಾಗಬಹುದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ದವಡೆಗಳ ಕೆಳಭಾಗದಲ್ಲಿದ್ದರೆ, ಸ್ಥಿರಬುದ್ದಿ ಇರುವುದಿಲ್ಲ. ವಿಚಿತ್ರ ನಡೆ ನುಡಿ, ಸಿರಿವಂತರೊಂದಿಗೆ ವಿವಾಹ, ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಆಯುಷ್ಯ ಕಡಿಮೆ.

ಕಿವಿ ಮತ್ತು ದವಡೆಗಳ ಮಧ್ಯ ಭಾಗದಲ್ಲಿದ್ದರೆ, ಜೀವಿತವು ಅನೇಕ ಏರುಪೇರುಗಳಿಂದ ಕೂಡಿದ್ದು, ಇವರೇ ಕಷ್ಟಪಟ್ಟು ಸಂಪಾದನೆ ಮಾಡಿದ ಹಣವೂ ಸಹ ಯೌವ್ವನ ಕಳೆಯುವ ವೇಳೆ, ಪೂರ್ಣ ವೆಚ್ಚವಾಗಿದ್ದು, ಕೊನೆಯ ದಿನಗಳು ಅತಿ ಕಷ್ಟದಿಂದ ಕಳೆದು ಸಾವನ್ನಪ್ಪುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮುಖದ ಮೇಲೆ ಮಚ್ಚೆ ಇದ್ದರೆ, ಸ್ವಶಕ್ತಿಯಿಂದ ಅಧಿಕ ಧನ ಸಂಪಾದನೆಯೂ ಪ್ರಶಸ್ತಿ ಪುರಸ್ಕಾರಗಳೂ ಲಭಿಸುತ್ತವೆ. ಈ ಮಚ್ಚೆಯು ಕಪ್ಪು ವರ್ಣದ್ದಾಗಿದ್ದರೆ, ಜಗಳಗಂಟರೂ, ದುರ್ಬುದ್ದಿ ಉಳ್ಳವರು, ಮಹಾ ಗರ್ವಿಗಳು ಆಗಿರುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮುಖದ ಎಡಭಾಗದಲ್ಲಿದ್ದರೆ, ಕುಟುಂಬದ ಯಜಮಾನರಿಂದ, ಉದ್ಯೋಗ ಧಾತರಿಂದ, ಮೇಲಾಧಿಕಾರಿಗಳಿಂದ, ಅಪಾಯ ಉಂಟಾಗುತ್ತದೆ. ಬಲಭಾಗದಲ್ಲಿದ್ದರೆ, ಸಿರಿ ಸಂಪತ್ತುಗಳು ಸೇರುತ್ತದೆ. ನೆಮ್ಮದಿಯ ಬದುಕು ಇವರದ್ದಾಗಿರುತ್ತದೆ. ಶೀಘ್ರವಾಗಿ ಅನೂರೂಪ ಸಂಬಂಧ, ವಿವಾಹ ಉಂಟಾಗುತ್ತದೆ. ವಿಶೇಷ ಸುಖ, ಸೌಖ್ಯಗಳು ಇವರದ್ದಾಗಿರುತ್ತದೆ. ಈ ಮಚ್ಚೆಯು ಕಪ್ಪಾಗಿದ್ದರೆ, ಅಂತಹವರು ದುರ್ಮಾರ್ಗಿಳಾಗಿರುತ್ತಾರೆ. ಮಾಡಬಾರದ ಕೆಲಸಗಳನ್ನು ಮಾಡಿ ಅಪಾಯಕ್ಕೆ ಗುರಿಯಾಗುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮುಖದ ಎಡಭಾಗದ ಮೇಲು ಭಾಗದಲ್ಲಿ ಮಚ್ಚೆ ಇದ್ದರೆ ಸೂಕ್ಷ್ಮಗ್ರಾಹಿಯೂ ಅತ್ಯಂತ ಚತುರನೂ ಆಗಿದ್ದು, ಶ್ರೇಷ್ಠ ವ್ಯಕ್ತಿತ್ವವನ್ನೂ ಬೆಳೆಸಿಕೊಂಡು ಕೀರ್ತಿವಂತರು, ದಾನವಂತರೂ ಆಗಿರುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಕಣ್ಣಿನ ಮೇಲೆ, ತಲೆ ಕೂದಲ ಸಮೀಪದಲ್ಲಿ ಇದ್ದರೆ, ಧನ ಧಾನ್ಯ ಸಂಪತ್ತುಗಳುಂಟಾಗಿ, ದೀರ್ಘ ಆಯುಷ್ಯ ಆರೋಗ್ಯ ಇರುತ್ತದೆ.

ಎಡಗಡೆ ಇದ್ದು ಕಪ್ಪಾಗಿದ್ದರೆ, ವ್ಯಾಯ ಸದಾ ಏನಾದರೊಂದು ವ್ಯಾಧಿ ಇದ್ದು, ಯುವಕನಾಗಿದ್ದರೂ ವೃದ್ಧನಂತೆ ಕಾಣಿಸುತ್ತಾರೆ. ಆಯುಷ್ಯವೂ ಅಲ್ಪವಾಗಿರುತ್ತದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಈ ರೀತಿಯ ಮಚ್ಚೆ ಸ್ತ್ರೀಯರಿದ್ದರೆ, ದಯ, ದಾಕ್ಷಿಣ್ಯವಿಲ್ಲದ ಗುಣ, ಕುಟುಂಬದಲ್ಲಿ ಪತಿ, ಮಕ್ಕಳು ಮತ್ತು ಸ್ನೇಹಿತರೊಂದಿಗೆ ಸದಾ ಕಲಹ, ಕ್ರೂರವಾದ ನಡೆ ನುಡಿಗಳಿಂದ ಕೂಡಿ, ದರಿದ್ರ್ಯವನ್ನು ಅನುಭವಿಸುತ್ತಾ ಅಪಾಯಗಳಿಗೆ ಈಡಾಗಿರುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಬಲ ಕಿವಿಯಲ್ಲಿದ್ದರೆ ಧನವೂ ಗೌರವೂ ಲಭಿಸುತ್ತದೆ. ಕಿವಿಯ ಕೆಳಗಿದ್ದರೆ ನೀರಿನಲ್ಲಿ ಮರಣವಾಗುವ ಸಾಧ್ಯತೆ ಇದೆ. ಕಂಠದ ಯಾವ ಭಾಗದಲ್ಲಿದ್ದರೂ ಸದಾ ಪ್ರಣಾಪಾಯಗಳು ಒದಗುತ್ತಿರುತ್ತದೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page