ದೇವರ ಪೂಜೆಯಲ್ಲಿ ನಿಷೇಧಿಸುವ ಹಾಗೂ ತ್ಯಜಿಸುವ ವಸ್ತುಗಳಿವು! | Azad Times

6 months ago 5
Google News-KN Google News-EN Telegram Facebook

Azad Times News Desk.

ದೇವರನ್ನು ಪೂಜಿಸುವಾಗ ಕೆಲವೊಂದು ವಿಧಾನ ಅನುಸರಿಸಲಾಗುತ್ತದೆ. ಎಲ್ಲೆಂದರಲ್ಲಿ ಅಲ್ಲಿ ಹೇಗೆಂದರೆ ಹಾಗೆ ಪೂಜೆ ಮಾಡುವಂತಿಲ್ಲ, ಹಾಗೆ ಪೂಜೆ ಮಾಡುವಾಗ ನಿಷೇಧಿಸಲಾದ ಅಥವಾ ತ್ಯಜಿಸಿದ ವಸ್ತುಗಳು ಯಾವುವು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮನೆಯಲ್ಲಿ ಎರಡು ಶಿವಲಿಂಗ ಮೂರ್ತಿ ಮತ್ತು ಎರಡು ಸಾಲಿಗ್ರಾಮಗಳನ್ನು ಪೂಜಿಸಬಾರದು. ಅದೇ ರೀತಿ ಮೂರು ಶಕ್ತಿ ದೇವತೆಗಳ ಪ್ರತಿಮೆ, ಚಿತ್ರಪಟ ಹಾಗೂ ಮೂರು ಗಣೇಶನ ಪ್ರತಿಮೆ ವಿಗ್ರಹಗಳನ್ನಾಗಲಿ ಪೂಜಿಸಬಾರದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ನಾಲ್ಕು ಅಂಗುಲಗಳಿಗಿಂತ ಹೆಚ್ಚು ಎತ್ತರ ಇರುವ ಕಲ್ಲಿನ ಶಿಲಾ ವಿಗ್ರಹ, ಪ್ರತಿಮೆಯನ್ನು ಹಾಗೂ ಆರು ಅಂಗುಲಕ್ಕಿಂತ ಎತ್ತರವಾದ ಧಾತುವಿನ ಲೋಹದ ವಿಗ್ರಹ ಮೂರ್ತಿಯನ್ನು ಮನೆಯಲ್ಲಿ ಪೂಜಿಸಬಾರದು. ಎರಡಕ್ಕಿಂತ ಹೆಚ್ಚು ಶಂಖವನ್ನು ಇಟ್ಟು ಪೂಜಿಸಬಾರದು. ಪೂಜಾ ಸ್ಥಳದಲ್ಲಿ ಒಂದೇ ದೇವರ ಹಲವು ಮೂರ್ತಿ ಚಿತ್ರಪಟಗಳಿರಬಾರದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಪೂಜೆಯ ಮಾಡುವಾಗ ತಾವು ಕುಳಿತುಕೊಳ್ಳುವ ಆಸನವು ದೇವರ ಆಸನಕ್ಕಿಂತ ಎತ್ತರವಾಗಿರಬಾರದು. ದಕ್ಷಿಣಾಭಿಮುಖವಾಗಿ ದೇವರುಗಳನ್ನು ಶ್ರೀಚಕ್ರ, ಚಿತ್ರಪಟಗಳನ್ನು ಇಡಬಾರದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮನಸ್ಸು ಕೋಪಗೊಂಡಾಗ, ಜಗಳವಾಡಿದಾಗ ಅಥವಾ ಅತೀ ಅವಸಾರದಿಂದಾಗಲಿ ಮತ್ತು ಮಾತನಾಡುತ್ತಾ ಬೇರೆ ಕಡೆಗೆ ಲಕ್ಷ ಹೋದಾಗ, ತೀವ್ರ ಮಾನಸಿಕ-ದೈಹಿಕ ತೊಂದರೆ ನೋವುಗಳಿದ್ದಾಗ ದೇವರ ಪೂಜೆ ಮಾಡಬಾರದು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಹಣೆಗೆ ಭಸ್ಮ-ಗಂಧ-ಕುಂಕುಮ ಇಟ್ಟುಕೊಳ್ಳದೆ ದೇವರ ಪೂಜೆ ಮಾಡಬಾರದು. ದೇವರ ಪೂಜೆ ಮಾಡುವವರು ಪೂರ್ವಭಿಮುಖವಾಗಿ ಕುಳಿತುಕೊಳ್ಳಬೇಕು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ನಿತ್ಯ ಪೂಜೆಯಲ್ಲಿ ಕರ್ಪೂರ ಹಾಗೂ ತುಪ್ಪದ ಅಥವಾ ಎಣ್ಣೆಯ ದೀಪವನ್ನು ದೇವರ ಮುಖದಿಂದ ಪಾದದವರೆಗೆ ೫ ಬಾರಿ ಸುತ್ತಿ ಬೆಳಗತಕ್ಕದ್ದು. ಅ ವೇಳೆಗೆ ಗಂಟೆ ಇತರ ಮಂಗಳ ವಾದ್ಯಗಳನ್ನು ಬಾರಿಸುತ್ತಿರಬೇಕು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ದೇವರನ್ನು ಆಹ್ವಾನಿಸುವಾಗ, ಪೂಜಿಸುವಾಗ ಧೂಪ, ದೀಪ, ಆರತಿ, ಮಂಗಳಾರತಿ ಬೆಳಗಿ ನೈವೇದ್ಯ ತೋರಿಸುವಾಗ ಗಂಟೆಯನ್ನು ಬಾರಿಸಿ ದೇವರ ಬಲಬದಿಗೆ ಇಡಬೇಕು. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

ಮಂಗಳವಾರ, ಭಾನುವಾರ, ದ್ವಾದಶಿ ತಿಥಿ ದಿನ ತುಳಸಿ ಪತ್ರೆ ತೆಗೆಯಬಾರದು. ತುಳಸಿ ಪೂಜೆಗೆ ತುಳಸಿ ಸ್ತೋತ್ರ ಪಠಿಸಬೇಕು.

ಭಾರತದ ಸುಪ್ರಸಿದ್ಧ ಜ್ಯೋತಿಷ್ಯರು ಅಘೋರಿ ನಾಗಸಾಧುಗಳ ಜೊತೆಗೂಡಿ ಶ್ರೀದೇವಿಯ 18 ಪೀಠ ಶಕ್ತಿಗಳ ಮಹಾದೈವಶಕ್ತಿಯನ್ನು ಪಡೆದುಕೊಂಡಿರುವ ಅನೇಕ ವರ್ಷಗಳ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು ಯಾವುದೇ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ H. ಲಕ್ಷ್ಮಣ್ ರಾವ್ Call/WhatsApp  Ph:- 9945233524

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page