ರಾಜಕೀಯ ಪಕ್ಷಗಳ ಶೇ.66ರಷ್ಟು ಆದಾಯ ಮೂಲ ಗೊತ್ತಿಲ್ಲ! | Azad Times

2 weeks ago 2
Google News-KN Google News-EN Telegram Facebook

Azad Times News Desk.

ರಾಜಕೀಯ ಪಕ್ಷಗಳ ಆದಾಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಅದೇ ರೀತಿ ಆದಾಯ ಮೂಲ ಇಲ್ಲದ ಹಾಗೂ ಎಲೆಕ್ಟ್ರಿಕ್ ಬಾಂಡ್ ಗಳ ಮೂಲಕ ಹರಿದು ಬರುತ್ತಿದೆ.

ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮರ್ಸ್ ಈ ವರದಿ ನೀಡಿದ್ದು, ದೇಶದ ಪ್ರಮುಖ 7 ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ ಶೇ.66ರಷ್ಟು ಆದಾಯ ಬರುತ್ತಿದೆ ಎಂದು ತಿಳಿಸಿದೆ.

ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎನ್ ಸಿಪಿ, ಸಿಪಿಐ, ಸಿಪಿಎಂ, 2021-2014ರ ಅವಧಿಯಲ್ಲಿ 7 ರಾಷ್ಟ್ರೀಯ ಪಕ್ಷಗಳು 2172 ಕೋಟಿ ರೂ. ದೇಣಿಗೆಯನ್ನು ಅನಾಮಧೇಯ ಮೂಲಗಳಿಂದ ಪಡೆದಿದೆ ಎಂದು ತಿಳಿಸಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page