ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿಗಳ ಸುರಿಮಳೆ: ಕನಿಷ್ಠ 6 ನಾಗರಿಕರ ಸಾವು | Azad Times

3 weeks ago 3
Google News-KN Google News-EN Telegram Facebook

Azad Times News Desk.

ಉಕ್ರೇನ್ ನಲ್ಲಿ ಜನರು ಮಲಗಿದ್ದ ಸಂದರ್ಭದಲ್ಲಿ ರಷ್ಯಾ ಕ್ಷಿಪಣಿಗಳ ಸುರಿಮಳೆ ಸುರಿಸಿದ್ದು, ಕನಿಷ್ಠ 6 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಉಕ್ರೇನ್ ನ ವಿದ್ಯುತ್ ಮತ್ತು ಅಣು ಸ್ಥಾವರಗಳನ್ನು ಗುರಿಯಾಗಿಸಿ ಗುರುವಾರ ರಷ್ಯಾ ಕ್ಷಿಪಣಿಗಳ ದಾಳಿ ನಡೆಸಿದೆ. ಫೆಬ್ರವರಿ ಮಧ್ಯ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಂತರ ಇದೀಗ ಮೊದಲ ಬಾರಿ ಭಾರೀ ದಾಳಿ ನಡೆದಿದೆ.

ರಷ್ಯಾದ ಕ್ಷಿಪಣಿಗಳ ದಾಳಿಯಿಂದ ಉಕ್ರೇನ್ ನ 10 ವಲಯಗಳ ನಗರಗಳಲ್ಲಿ ಹಾನಿಯಾಗಿದೆ. ಜನರು ಸುರಕ್ಷಿತ ಪ್ರದೇಶಗಳಲ್ಲಿ ಮಲಗಿದ್ದರಿಂದ ಹೆಚ್ಚು ಹಾನಿ ಸಂಭವಿಸಿಲ್ಲ. ಆದರೆ 6 ನಾಗರಿಕರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page